ಅರಳು ಮಲ್ಲಿಗೆ - ವಿನೂತನ ವಿಚಾರಗಳು
ವಿದೇಶದಲ್ಲಿ ಕನ್ನಡ ಕಲಿಯುತ್ತಿರುವ ಮಕ್ಕಳಿಗೆ ತಮ್ಮ ಅನಿಸಿಕೆ ಮತ್ತು ಸುತ್ತಮುತ್ತಲಿನ ಸಮಾಚಾರಗಳನ್ನು ಹಂಚಿಕೊಳ್ಳಲು ನಿರ್ಮಿಸಿದ ಒಂದು ಅಂತರ್ಜಾಲ ತಾಣ - ಅರಳುಮಲ್ಲಿಗೆ. ದೂರ ದೇಶಗಳಲ್ಲಿ ಅರಳುತ್ತಿರುವ ಈ ಮಲ್ಲಿಗೆಗಳ ದೃಷ್ಟಿಕೋನದಲ್ಲಿ ಸುದ್ದಿ ಸಮಾಚಾರಗಳನ್ನು ತಿಳಿದುಕೊಳ್ಳುವ ಅವಕಾಶ ಅತ್ಯ ಅಮೂಲ್ಯವಾದುದು ಎಂದರೆ ಸುಳ್ಳಾಗಲಾರದು.